24.2 C
ಪುತ್ತೂರು, ಬೆಳ್ತಂಗಡಿ
September 9, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಇಂದಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಚುನಾವಣೆ

ಇಂದಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಚುನಾವಣೆಯನ್ನು ಇವಿಎಂ ಮೂಲಕ ನಡೆಸಲಾಯಿತು.

ಶಾಲಾ ಮುಖ್ಯಮಂತ್ರಿಯಾಗಿ ಏಳನೇ ತರಗತಿಯ ನಂದನ್ ಶಾಲಾ ಉಪಮುಖ್ಯಮಂತ್ರಿಯಾಗಿ ಆರನೇ ತರಗತಿಯ ಭುವಿ, ಶಿಕ್ಷಣ ಮಂತ್ರಿಯಾಗಿ ಜೆನಿಫರ್, ಉಪ ಶಿಕ್ಷಣ ಮಂತ್ರಿಯಾಗಿ ಶ್ರೇಯಸ್, ವಾಚನಾಲಯ ಮಂತ್ರಿಯಾಗಿ ಅಖಿಲ್, ಉಪವಾಚನಾಲಯ ಮಂತ್ರಿಯಾಗಿ ಲಾವಣ್ಯ, ಸ್ವಚ್ಛತಾ ಮಂತ್ರಿಯಾಗಿ ಅಭಿಶ್, ಆರೋಗ್ಯಮಂತ್ರಿಯಾಗಿ ಜೀವನ್, ಆಹಾರ ಮಂತ್ರಿಯಾಗಿ ಅಕ್ಷ,
ಉಪಆಹಾರ ಮಂತ್ರಿಯಾಗಿ ನಂದಿತ, ನೀರಾವರಿ ಮಂತ್ರಿಯಾಗಿ ಗಗನ್ ದೀಪ್, ಉಪನಿರಾವರಿ ಮಂತ್ರಿಯಾಗಿ ಅದಿತ್ ,ಕ್ರೀಡಾ ಮಂತ್ರಿಯಾಗಿ ವಿಖ್ಯಾತ್, ತೋಟಗಾರಿಕಾ ಮಂತ್ರಿಯಾಗಿ ಮಹಮ್ಮದ್ಅರ್ಷಿಲ್, ಉಪತೋಟಗಾರಿಕಾ ಮಂತ್ರಿಯಾಗಿ ಸಚಿತ್, ಗೃಹ ಮಂತ್ರಿ ಆಗಿ ಏಳನೇ ತರಗತಿಯ ಶ್ರೇಯಸ್, ಉಪಗ್ರಹಮಂತ್ರಿಯಾಗಿ ಮಹಮ್ಮದ್ ಪಾಹಿಮ್, ವಿರೋಧ ಪಕ್ಷದ ನಾಯಕರಾಗಿ ಫಾತಿಮಾತ್ ಸನ , ಸ್ಪೀಕರ್ ಆಗಿ 7ನೇ ತರಗತಿಯ ಅಭಿಶ್, ಸಾಂಸ್ಕೃತಿಕ ಮಂತ್ರಿಯಾಗಿ ನಿಧಿ ,ಉಪಸಾಂಸ್ಕೃತಿಕ ಮಂತ್ರಿಯಾಗಿ ಚೈತ್ರ, ವಿರೋಧ ಪಕ್ಷದ ಸದಸ್ಯರಾಗಿ ದೀಕ್ಷಿತ್ ಚೇತಕ್ ಸೂರ್ಯ, ವೃದ್ಧಿ ವಿಶೃತ್,ಮನ್ವಿತ್, ಮನ್ವಿತ್ ಎನ್, ಶಝಾ, ತೇಜಸ್ ಜೀವನ್ ಆಯ್ಕೆಯಾದರು.

ಆಯ್ಕೆಯಾದ ಎಲ್ಲಾ ಮಂತ್ರಿಗಳಿಗೆ ಮುಖ್ಯ ಶಿಕ್ಷಕಿ ದೀಪ ಇವರು ಪ್ರತಿಜ್ಞಾವಿಧಿ ಬೋಧಿಸಿದರು. ಶಿಕ್ಷಕರಾದ ಮೇಘ, ಸುಜಾತ , ಸಂಪ್ರತಾ ಪಂಚಮಿ ಉಪಸ್ಥಿತರಿದ್ದರು.

Related posts

ವಿ. ಹಿಂ. ಪ, ಬಜರಂಗದಳ ಪದ್ಮುಂಜ ಘಟಕದಿಂದ ಪದ್ಮುಂಜ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ವಚ್ಛತಾ ಆಂದೋಲನ

Suddi Udaya

ಬೆಳ್ತಂಗಡಿ: ವಿದ್ಯಾರ್ಥಿಯ ದತ್ತು ಸ್ವೀಕಾರ, ದೀಪಕ್ ಹೆಚ್.ಡಿ ಯವರಿಗೆ ಸನ್ಮಾನ

Suddi Udaya

ಧರ್ಮಸ್ಥಳ ಪೊಲೀಸ್ ಠಾಣೆಗೆ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ನಿಂದ ಕಂಪ್ಯೂಟರ್ ಉಪಕರಣ ಹಸ್ತಾಂತರ

Suddi Udaya

ಜೆಸಿಐ ಕೊಕ್ಕಡ ಕಪಿಲಾ ಘಟಕದ ವತಿಯಿಂದ ಕಾಯರ್ತಡ್ಕ ಶಾಲೆಗೆ ಮುಖ್ಯ ಶಿಕ್ಷಕರಾಗಿ ಭಡ್ತಿ ಹೊಂದಿದ ರಾಷ್ಟ್ರಪತಿ ಪ್ರಶಸ್ತಿ ವಿಜೇತ ಶಿಕ್ಷಕ ಯಾಕೂಬ್ ಎಸ್ ಕೊಯ್ಯೂರು ರವರಿಗೆ ಸನ್ಮಾನ

Suddi Udaya

ಮಾಚಾರು: ಕೋರ್ಯಾರು ನಿವಾಸಿ ಜಯಗೌಡ ನಿಧನ

Suddi Udaya

ಮುರಳಿ ಬಲಿಪ ವಕೀಲರ ಕಚೇರಿ ಸ್ಥಳಾಂತರಗೊಂಡು ಶುಭಾರಂಭ

Suddi Udaya
error: Content is protected !!