32 C
ಪುತ್ತೂರು, ಬೆಳ್ತಂಗಡಿ
September 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ವಿ.ಹಿಂ.ಪ. ಮಾತೃಶಕ್ತಿ, ದುರ್ಗಾವಾಹಿನಿ, ಮುಂಡಾಜೆ ಗ್ರಾಮ ಸಮಿತಿ ವತಿಯಿಂದ ಕಳೆಂಜ ಗೋಶಾಲೆಗೆ ಗೋವಿಗಾಗಿ ಮೇವು

ವಿಶ್ವಹಿಂದೂ ಪರಿಷತ್, ಬಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ, ಮುಂಡಾಜೆ ಘಟಕ ಹಾಗೂ ಮಂಜುಶ್ರೀ ಭಜನಾ ಮಂದಿರ ಮಂಜುಶ್ರೀ ನಗರ ಮುಂಡಾಜೆ ಇದರ ವತಿಯಿಂದ ನಂದಗೋಕುಲ ಗೋಶಾಲೆ ಕಳೆಂಜ ಕಾಯರ್ತಡ್ಕಕ್ಕೆ ಗೋವಿಗಾಗಿ ಮೇವು ವಿಶೇಷ ಕಾರ್ಯಕ್ರಮ ಜರಗಿತು.

ಎರಡು ಟೆಂಪೋ ದಲ್ಲಿ ಹಸಿರು ಹುಲ್ಲನ್ನು ಸಾಗಿಸಲಾಯಿತು. ಈ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷತ್ ಅಧ್ಯಕ್ಷ ಉಮೇಶ್ ಆಚಾರ್ಯ ಕಾನರ್ಪ, ಕಾರ್ಯದರ್ಶಿ ನಾರಾಯಣ ಶೆಟ್ಟಿ ಮಂಜುಶ್ರೀ ನಗರ, ಸದಸ್ಯರಾದ ಮಧು ಶೆಟ್ಟಿ ಹುರ್ತಜೆ, ದಿನೇಶ್ ಗೌಡ ಮಂಜುಶ್ರೀ ನಗರ, ಸದಾನಂದ ಬಿ ಮುಂಡಾಜೆ, ಶೇಖರ ಗೌಡ, ಭಜರಂಗದಳದ ಸಂಚಾಲಕರಾದ ಅನಂತ ಕುಂಟಾಳಫಲ್ಕೆ, ಮಾತೃಶಕ್ತಿ ಘಟಕದ ಪ್ರಮುಖ್ ರೇವತಿ ದಿನೇಶ್ ಆಚಾರ್ಯ, ರೋಹಿಣಿ, ಗುಲಾಬಿ ಸುಂದರ ಗೌಡ, ಸೀತಾ, ಹಾಗೂ ದುರ್ಗಾವಾಹಿನಿ ಘಟಕದ ಸಂಯೋಜಕಿ ಲೀಲಾವತಿ ಬಾಲಕೃಷ್ಣ ನಾಯ್ಕ್ , ಉಷಾ ದಿನೇಶ್ ಗೌಡ, ವಿಮಲಾ ಶೇಖರ ಗೌಡ ಭಾಗವಹಿಸಿದ್ದರು. ವಾಹನದ ವ್ಯವಸ್ಥೆಯನ್ನು ಪಂಚಶ್ರೀ ಗ್ರೂಪ್ ನಾರಾಯಣ ಗೌಡ ಕೊಳಂಬೆ, ಚೆನ್ನಕೇಶವ ನಾಯ್ಕ್ ಅರಸಮಜಲು ನಡೆಸಿದರು. ಕೃಷ್ಣ ಗೌಡ ಹುರ್ತಾಜೆ ಹುಲ್ಲನ್ನು ದಾನವಾಗಿ ನೀಡಿದರು.

Related posts

ಜೆ ಇ ಇ ಮೈನ್ಸ್ ಪರೀಕ್ಷೆ: ವಾಣಿ ಕಾಲೇಜಿನ ವಿದ್ಯಾರ್ಥಿ ಆದರ್ಶ್ ಗೆ ಶೇ. 98.08 ಫಲಿತಾಂಶ

Suddi Udaya

ವಿ.ಹಿ.ಪ ಬಜರಂಗದಳ ಕಳೆಂಜ ಘಟಕದ ವತಿಯಿಂದ ದತ್ತಮಾಲಧಾರಣೆಗೆ ಚಾಲನೆ

Suddi Udaya

ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಅಭಿವೃದ್ಧಿ ಕುರಿತು ಮಂಗಳೂರು ವಲಯ ಸಮಾಲೋಚನಾ ಸಭೆ

Suddi Udaya

ಗುರುವಾಯನಕೆರೆ: ಸುಧಾಕರ ನಾಯಕ್ ನಿಧನ

Suddi Udaya

ಬೆಳ್ತಂಗಡಿ ಸೈಂಟ್ ಲಾರೆನ್ಸ್ ಕ್ಯಾಥೆಡ್ರಲ್ ಚರ್ಚ್ ನಲ್ಲಿ ಶುಭ ಶುಕ್ರವಾರ ಆಚರಣೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಪೆನ್ಸಿಲ್ವೇನಿಯ ಯುನಿರ್ವಸಿಟಿಯ ವಿದ್ಯಾರ್ಥಿಗಳ ತಂಡ ಭೇಟಿ

Suddi Udaya
error: Content is protected !!