ಬೆಳ್ತಂಗಡಿ: ಸುವರ್ಣ ಕಾಂಪ್ಲೆಕ್ಸ್ ಮೂರು ಮಾರ್ಗದ ಜಂಕ್ಷನ್ ಬಳಿ ಬೆಳ್ತಂಗಡಿ ಪುಂಡಲಿಕ ಬಾಳಿಗ ಜುವೆಲ್ಲರ್ಸ್ ನಲ್ಲಿ
ದೀಪಾವಳಿ ಪ್ರಯುಕ್ತ ಚಿನ್ನ ಮತ್ತು ಬೆಳ್ಳಿ ಆಭರಣಗಳ ಮೇಲೆ ಮೂರು ದಿನ ವಿಶೇಷ ಕೊಡುಗೆ ಇದೆ. ಈ ಕೊಡುಗೆ ನವೆಂಬರ್ 8, 9, 10 ತನಕ ಮಾತ್ರ. ಗ್ರಾಹಕರ ಅನುಕೂಲಕ್ಕಾಗಿ ದೀಪಾವಳಿ ಹಬ್ಬದ ಪ್ರಯುಕ್ತ ಭಾನುವಾರ ನಮ್ಮ ಮಳಿಗೆ ತೆರೆದಿರುತ್ತದೆ ಎಂದು ಮಾಲಕರು ತಿಳಿಸಿರುತ್ತಾರೆ.








