November 28, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬಿ. ಭುಜಬಲಿ ಧರ್ಮಸ್ಥಳ ಇವರ 70ನೇ ಸರ್ವಸ್ಪರ್ಶಿಗ್ರಂಥ ಬಿಡುಗಡೆ

ಬೆಳ್ತಂಗಡಿ: ವೃತ್ತಿ ಮತ್ತು ಪ್ರವೃತ್ತಿಯಿಂದ ಬಹುಮುಖಿ ಸಾಧನೆ ಮಾಡಿ, 70 ಸಂವತ್ಸರಗಳ ಪರಿಶುದ್ಧ ಬದುಕಿನೊಂದಿಗೆ ಸಪ್ತತಿ ಸಂಭ್ರಮದ ಹೊಸ್ತಿಲಲ್ಲಿರುವ ಬಿ. ಭುಜಬಲಿ ಧರ್ಮಸ್ಥಳ ಇವರ 70ನೇ ಸರ್ವಸ್ಪರ್ಶಿ
ಗ್ರಂಥ ಬಿಡುಗಡೆ ನ.27ರಂದು ಲಯನ್ಸ್ ಸೇವಾ ಸದನ, ಬೆಳ್ತಂಗಡಿ ನಡೆಯಿತು.

ಅಧ್ಯಕ್ಷತೆಯನ್ನು ಶಶಿಧರ ಶೆಟ್ಟಿ ನವಶಕ್ತಿ ಉದ್ಯಮಿಗಳು, ಬರೋಡಾ ವಹಿಸಿದರು.

ತಿಮ್ಮಣ್ಣರಸ ಡಾ| ಪದ್ಮಪ್ರಸಾದ ಅಜಿಲರು ಅಳದಂಗಡಿ ಅರಮನೆ
ಸರ್ವ ಸ್ಪರ್ಶಿ ಗ್ರಂಥ ಬಿಡುಗಡೆಯನ್ನು ಮಾಡಿದರು

ಮುಖ್ಯ ಅತಿಥಿಗಳಾಗಿ ಡಾ. ಎಂ. ಪಿ. ಶ್ರೀನಾಥ್ ಅಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಯಶೋಧರ ಬಲ್ಲಾಳ್, ಬಂಗಾಡಿ ಅರಮನೆ ರಘುರಾಮ್ ಶೆಟ್ಟಿ ‘ಸಾಧನಾ’, ಉಜಿರೆ, ಅಧ್ಯಕ್ಷರು, ಲಯನ್ಸ್ ಕ್ಲಬ್, ಬೆಳ್ತಂಗಡಿ, ಡಿ. ಯದುಪತಿ ಗೌಡ ವಿಶ್ರಾಂತ ಪ್ರಾಂಶುಪಾಲರು, ವಾಣಿ ಪದವಿಪೂರ್ವ ಕಾಲೇಜು, ಬೆಳ್ತಂಗಡಿ, ಅಶೋಕ್ ಭಟ್ ಉಜಿರೆ, ಲಿಯೋ ಕ್ಲಬ್ ಅಧ್ಯಕ್ಷ ಅಭಿಜ್ಜಾ ಉಪಸ್ಥಿತರಿದ್ದರು.

ಬಿ. ಭುಜಬಲಿ ಧರ್ಮಸ್ಥಳ . ಅವರ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರಿತು.

ದಿವಾ ಕೊಕ್ಕಡ ಕಾರ್ಯಕ್ರಮ ನಿರೂಪಿಸಿ, ವಸಂತ ಶೆಟ್ಟಿ ಶ್ರದ್ಧಾ ಸ್ವಾಗತಿಸಿದರು.

Related posts

ಪ್ರವೀಣ್ ನೆಟ್ಟಾರು ಮನೆಗೆ ಹರೀಶ್ ಪೂಂಜ ಭೇಟಿ

Suddi Udaya

ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಂಸಿಎ ಕೋರ್ಸು ಶುಭಾರಂಭ

Suddi Udaya

ವೇಣೂರು ಗ್ರಾಮ ಪಂಚಾಯತ್ ಗ್ರಾಮ ಸಭೆ

Suddi Udaya

ವಿಜಯವಾಣಿ ಸಮೂಹ ಸಂಸ್ಥೆಗಳ ಮುಖ್ಯಸ್ಥ ಆನಂದ ಸಂಕೇಶ್ವರ ದಂಪತಿಗಳು ಸೌತಡ್ಕಕ್ಕೆ ಭೇಟಿ

Suddi Udaya

ತೆಂಕಕಾರಂದೂರು: ನಮ ಮಾತೆರ್ಲ ಒಂಜೇ ಅರುವ ಕಲಾತಂಡದಿಂದ ಹಿತೇಶ್ ಬೇಕಲ್ ರಿಗೆ ಆರ್ಥಿಕ ನೆರವು

Suddi Udaya

ಎಸ್ ಡಿ ಎಂ ಪದವಿ ಪೂರ್ವ ಕಾಲೇಜಿನಲ್ಲಿ ಆಟಿದ ಆಯನ ವಿಶೇಷ ಕಾರ್ಯಕ್ರಮ

Suddi Udaya
error: Content is protected !!