November 1, 2026

Author : Suddi Udaya

Uncategorized

ಮುಂಡೂರು ಮಂಗಳಗಿರಿ ಶ್ರೀ ನಾಗಾಂಭಿಕಾ ದೇವಸ್ಥಾನ ದಲ್ಲಿ ಗಣಯಾಗ , ಶ್ರೀ ಗಣೇಶೋತ್ಸವ

Suddi Udaya
ಮುಂಡೂರು: ಇಲ್ಲಿನ ಮಂಗಳಗಿರಿಶ್ರೀ ನಾಗಾಂಭಿಕಾ ದೇವಸ್ಥಾನ ಹಾಗೂಶ್ರೀ ನಾಗಕಲ್ಲುರ್ಟಿ ದೈವಸ್ಥಾನದಲ್ಲಿ ಆಡಳಿತ ಮೋಕ್ತೇಸರಾದ ರಾಜೀವ್ ಅವರ ನೇತೃತ್ವದಲ್ಲಿ ನಡೆದ ಗಣೆಶೋತ್ಸವದ ಅಂಗವಾಗಿ ಗೀತೆಯಾಗಿ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು....
ತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಕೊಲ್ಲಿ: 42ನೇ ವಷ೯ದ ಸಾವ೯ಜನಿಕ ಶ್ರೀ ಗಣೇಶೋತ್ಸವ

Suddi Udaya
ಮಿತ್ತಬಾಗಿಲು: ಸಾವ೯ಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದಕೊಲ್ಲಿ ಶ್ರೀ ದುರ್ಗಾ ದೇವಿ ದೇವಸ್ಥಾನದ ವಠಾರದಲ್ಲಿ 42ನೇ ವಷ೯ದಲ್ಲಿಪೂಜಿಸಲ್ಪಟ್ಟ ಶ್ರೀ ಗಣೇಶ....
ತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬೆಳ್ತಂಗಡಿ: 65ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

Suddi Udaya
ಬೆಳ್ತಂಗಡಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 65ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸೆಪ್ಟಂಬರ್ 14ರಿಂದ18 ರವರೆಗೆ ಬೆಳ್ತಂಗಡಿ ಸಮಾಜ ಮಂದಿರದಲ್ಲಿ ವಿಜೃಂಭಣೆಯಿಂದ ನಡೆಯಲಿದೆ. ಸೆ.14ರಂದು ಮೂರ್ಜೆ ಶಿವಶಂಕರ ಪ್ರಭು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ...
Uncategorized

ಕುಂಡದಬೆಟ್ಟು ನಿವಾಸಿ ದೇವಮ್ಮ ಮಜಲು ನಿಧನ

Suddi Udaya
ಕುಕ್ಕೇಡಿ: ಗರ್ಡಡಿ ಗ್ರಾಮದ ಕುಂಡದಬೆಟ್ಟುವಿನ ಮಜಲು ಮನೆ ದಿ. ಅಚ್ಚಪ್ಪ ಪೂಜಾರಿಯವರ ಪತ್ನಿ ದೇವಮ್ಮ(87) ಸೆ.13 ರಂದು ನಿಧನರಾಗಿದ್ದರೆ. ಮೃತರು ಪುತ್ರ ಶಿವರಾಮ ಪೂಜಾರಿ, ಸೊಸೆ ವೇದಾವತಿ, ಇಬ್ಬರು ಹೆಣ್ಣು ಮಕ್ಕಳು, ಮೊಮ್ಮಕ್ಕಳು ಮತ್ತು...
ಅಪರಾಧ ಸುದ್ದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕೋಳಿ ಅಂಕದ ಮೇಲೆ ಧರ್ಮಸ್ಥಳ ಪೊಲೀಸ್ ದಾಳಿ: ಮೂವರು ವಶಕ್ಕೆ

Suddi Udaya
ಬೆಳ್ತಂಗಡಿ: ಬೆಳಾಲು ಗ್ರಾಮದ ದಡಂತಮಲೆ ದೊಂಪದಪಲ್ಕೆ ಎಂಬಲ್ಲಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ಜೂಜಾಟ ನಡೆಸುತ್ತಿದ್ದ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆದ ಘಟನೆ ಸೆ.13ರಂದು 12:30 ರ ಸುಮಾರಿಗೆ...
Uncategorized

ಲಾಯಿಲ ಗ್ರಾಮದ ಕರಿಯ ಮೊಗೇರ ಕುಟುಂಬಕ್ಕೆ ಸಾಂತ್ವಾನವಾದ “ಹಿದಾಯ ಫೌಂಡೇಶನ್”

Suddi Udaya
ಬೆಳ್ತಂಗಡಿ: ಮನೆ ಮಂದಿಯೆಲ್ಲರೂ ಬೇರೆ ಬೇರೆ ಅನಾರೋಗ್ಯಗಳಿಗೆ ತುತ್ತಾಗಿ ತೀವ್ರ ಸಮಸ್ಯೆ ಎದುರಿಸುತ್ತಿರುವ ಲಾಯಿಲ ಗ್ರಾಮದ ಪ್ರಗತಿನಗರ ನಿವಾಸಿ ಕರಿಯ ಮೊಗೇರ ಅವರ ಬಗ್ಗೆ ವಿಶೇಷ ವರದಿ ವೀಕ್ಷಿಸಿದ ಜಿಲ್ಲೆಯ ಹೆಮ್ಮೆಯ ಸಮಾಜ ಸೇವಾ...
ಗ್ರಾಮಾಂತರ ಸುದ್ದಿ

ಕರಿಯ ಮೊಗೇರ ಕುಟುಂಬಕ್ಕೆ ಗ್ರಾ.ಪಂ ಮಾಜಿ ಸದಸ್ಯೆ ಸವಿತಾ ಸಂತೋಷ್ ಶೆಟ್ಟಿ ಆರ್ಥಿಕ ನೆರವು, ವಸ್ರ್ತ ಕೊಡುಗೆ

Suddi Udaya
ಬೆಳ್ತಂಗಡಿ; ಲಾಯಿಲ ಗ್ರಾಮದ ಪ್ರಗತಿನಗರ ನಿವಾಸಿ ಕರಿಯ ಮೊಗೇರ ಅವರ ಕುಟುಂಬದ ಸಂಕಷ್ಟಕ್ಕೆ ಲಾಯಿಲ ಗ್ರಾ.ಪಂ ನಿಕಟಪೂರ್ವ ಸದಸ್ಯೆ ಸವಿತಾ ಸಂತೋಷ್ ಶೆಟ್ಟಿ ಅವರು ಸ್ಪಂದಿಸಿದ್ದಾರೆ‌. ಸುದ್ದಿ ಉದಯಪತ್ರಿಕೆಯಲ್ಲಿ ಬಂದ ವರದಿಯನ್ನು ಗಮನಿಸಿ ಕೂಡಲೇಸೆ.13...
ತಾಲೂಕು ಸುದ್ದಿಪ್ರಮುಖ ಸುದ್ದಿ

ನವೀಕರಣಗೊಂಡು ಶುಭಾರಂಭಗೊಂಡ ಪಾರಸ್ ಪೃಥ್ವಿ ಜ್ಯುವೆಲ್ಸ್

Suddi Udaya
ಪಾರಸ್ ಪ್ರಥ್ವಿ ಜ್ಯುವೆಲ್ಸ್ ತುಂಬಾ ಚೆನ್ನಾಗಿದೆ: ಡಿವೈಎಸ್ಪಿ ರೋಹಿಣಿ ಸಿ.ಕೆ ತಾಲೂಕಿನಲ್ಲಿ ಪ್ರಥಮ ಜ್ಯುವೆಲ್ಸ್ ಶೋರೂಂ ಪ್ರಾರಂಭಿಸಿದ್ದು ಪೃಥ್ವಿ ಜ್ಯುವೆಲ್ಸ್: ನ್ಯಾಯವಾದಿ ಭಗೀರಥ.ಜಿ ಬೆಳ್ತಂಗಡಿ: ಪಟ್ಟಣದ ಸಂತೆಕಟ್ಟೆಯಲ್ಲಿರುವ ಪಾರಸ್ ಪೃಥ್ವಿ ಜ್ಯುವೆಲ್ಸ್ ಮಳಿಗೆ ನವೀಕರಣಗೊಂಡು...
ಧಾರ್ಮಿಕ

ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿ ಉದ್ಘಾಟನೆ.

Suddi Udaya
ವೇಣೂರು :ಕರಿಮಣೇಲು ಬೋಳೂರು ಶ್ರೀ ಮಹಮ್ಮಾಯಿ ದೇವಸ್ಥಾನ ಉತ್ತೂರ್ಲೊಟ್ಟುವಿನಲ್ಲಿ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಗುರುವಾಯನಕೆರೆ ಸಹಯೋಗದೊಂದಿಗೆ ಭಜನಾ ಮಂಡಳಿ ಉದ್ಘಾಟನೆ,ಭಜನಾ ಮಾಹಿತಿ, ತಾಳ ಹಾಗೂ ಸಮವಸ್ತ್ರ ವಿತರಣಾ ಕಾರ್ಯಕ್ರಮ ನಡೆಯಿತು. ಭಜನಾ ಗುರುಗಳಾದ...
ಗ್ರಾಮಾಂತರ ಸುದ್ದಿ

ತಾಜುಲ್ ಉಲಮಾ ಎಟ್ಟಿಕ್ಕುಳಂ ದರ್ಸ್” ಗೆ ಹತ್ತು ಲಕ್ಷ ರೂಪಾಯಿ ಚೆಕ್ ಹಸ್ತಾಂತರ

Suddi Udaya
ಬೆಳ್ತಂಗಡಿ: ತಾಜುಲ್ ಉಲಮಾ ಸಯ್ಯಿದ್ ಉಳ್ಳಾಳಂ ತಂಙಳ್ ಅವರ 13 ನೇ ಉರೂಸ್ ಪ್ರಯುಕ್ತ ಎಟ್ಟಿಕ್ಕುಳಂ ದರ್ಸ್ ಫಂಡ್ ಗಾಗಿ ಬೆಳ್ತಂಗಡಿ ತಾಲೂಕಿನ ವಿವಿಧ ಮೊಹಲ್ಲಾಗಳಿಂದ ಅಕ್ಕಿ ವಾಗ್ದಾನ ಮೂಲಕ ಸಂಗ್ರಹಿಸಲಾದ 10 ಲಕ್ಷ...
error: Content is protected !!