ನಿವೃತ ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್ ಗೋವಿಂದ ಭಟ್ ನಿಧನ
ಬೆಳ್ತಂಗಡಿ:ನಿವೃತ ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್ ಗೋವಿಂದ ಭಟ್ (75ವ) ನೇರಳಕಟ್ಟೆ ಇವರು ಹೃದಯಘಾತದಿಂದ ನಿಧನರಾದರು.ಹಲವು ಸಂಘ ಸಂಸ್ಥೆಗಳಿಗೆ ಹಾಗೂ ಸಾರ್ವಜನಿಕ ‘ ಹಾಗೂ ಶಾಲೆಗಳಿಗೆ ಕೊಡುಗೈ ದಾನಿಗಳಾಗಿದ್ದರು ಮೃತರ ಪತ್ನಿ ಹಾಗೂ ಓರ್ವ ಪುತ್ರ...
