ಕರಾಟೆ ಚಾಂಪಿಯನ್‌ಶಿಪ್: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಗೆ ಪ್ರಥಮ ಹಾಗೂ ದ್ವಿತೀಯ ಸ್ಥಾನ
ಮಡಂತ್ಯಾರು: ಬೆಂಗಳೂರು ಓಪನ್ ಕರಾಟೆ ಚಾಂಪಿಯನ್‌ಶಿಪ್ ಸ್ಪರ್ಧೆಯು ಅ.11ರಂದು ಬೆಂಗಳೂರು ಕೆ.ಆರ್. ಪುರಂ ಟಿ.ಸಿ. ಪಾಳ್ಯ ಶಿಶು ಮಂದಿರ್ ಆಡಿಟೋರಿಯಂ ಭಟ್ಟರಹಳ್ಳಿ ರಲ್ಲಿ ನಡೆಯಿತು. ಈ ಸ್ಪರ್ಧೆಯಲ್ಲಿ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆ...
