ಬೆಳ್ತಂಗಡಿ ಚರ್ಚ್ ಕ್ರಾಸ್ ಬಳಿ60-65 ವರ್ಷ ವಯಸ್ಸಿನಅಪರಿಚಿತ ಗಂಡಸಿನ ಶವ ಪತ್ತೆ
ಬೆಳ್ತಂಗಡಿ: ಬೆಳ್ತಂಗಡಿ ಕಸಬಾ ಗ್ರಾಮದ ಚರ್ಚ್ ಕ್ರಾಸ್ ಬಳಿ ಅಪರಿಚಿತ ಗಂಡಸಿನ ಶವ ಎ.30ರಂದು ಪತ್ತೆಯಾಗಿದೆ.ಚರ್ಚ್ ಕ್ರಾಸ್ ಬಳಿಯಿಂದ ಸವಣಾಲು ಹೋಗುವ ರಸ್ತೆಯ ಎಡಬದಿಗೆ ಪ್ರವೀಣ್ ನಾಯ್ಕ ಎಂಬವರ ಜಾಗದಲ್ಲಿ ಸುಮಾರು 60-65 ವರ್ಷ...
