ಮೂಡುಬಿದಿರೆ ಸ್ವಸ್ತೀಶ್ರೀ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿಯವರಿಂದ ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ರವರಿಗೆ ಅಭಿನಂದನೆ
ಅಳದಂಗಡಿ : ಅಳದಂಗಡಿಯಲ್ಲಿ ಜರುಗಿದ ಆಮಂತ್ರಣ ಪರಿವಾರದ ದಶಮಾನೋತ್ಸವ ಸಂಭ್ರಮವನ್ನು ಕಂಡ ಮೂಡುಬಿದಿರೆಜೈನ ಮಠದ ಸ್ವಸ್ತೀಶ್ರೀ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿಯವರು ಬಜಗೋಳಿಯ ಧರ್ಮಕ್ಷೇತ್ರದಲ್ಲಿ ಜನವರಿ 26 ರಂದುನಡೆದ ಮಸ್ತಕಾಭೀಷೇಕ ಸಂದರ್ಭದಲ್ಲಿ ಆಮಂತ್ರಣ ಪರಿವಾರದ ವಿಜಯ...
