22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಕಳಿಯ ಮತ್ತು ಬೆಳ್ತಂಗಡಿಮೆಸ್ಕಾಂ ಸಂಪರ್ಕಕ್ಕೆ ರಸ್ತೆಗೆ ಶಿಲಾನ್ಯಾಸ

ಗೇರುಕಟ್ಟೆ: ಕಳಿಯ ಗ್ರಾಮಸ್ಥರ 30 ವರ್ಷಗಳ ಬಹುಬೇಡಿಕೆಯ ಬೆಳ್ತಂಗಡಿ ತಾಲೂಕಿನ ಕಳಿಯ ಮತ್ತು ಬೆಳ್ತಂಗಡಿ ಮೆಸ್ಕಾಂ ರಸ್ತೆ ಸಂಪರ್ಕ ಹೊಂದುವ ರಸ್ತೆ ಕಾಮಗಾರಿಗೆ ರೂ.
5 ಕೋಟಿ ವೆಚ್ಚದಲ್ಲಿ ಶಾಸಕ ಹರೀಶ್ ಪೂಂಜ ಮಾ.7ರಂದು ಶಿಲಾನ್ಯಾಸ ನೆರವೇರಿಸಿದರು.


ಈ ಸಂದರ್ಭದಲ್ಲಿ ಕಳಿಯ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಭಾಷಿಣಿ ಜನಾರ್ಧನ ಗೌಡ. ಉಪಾಧ್ಯಕ್ಷರಾದ ಕುಸುಮ ಎನ್. ಬಂಗೇರ. ಸದಸ್ಯರಾದ ಯಶೋಧರ ಶೆಟ್ಟಿ. ಸುಧಾಕರ ಮಜಲು.ವಿಜಯ ಗೌಡ. ಇಂದಿರಾ. ಶಕುಂತಲಾ .ದಿವಾಕರ.
ಗೇರುಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಜನಾರ್ದನ ಗೌಡ.ಸ್ಥಳೀಯ ಪ್ರಮುಖರಾದ ಬಾಲಕೃಷ್ಣ ಬಿರ್ಮೊಟ್ಟು.ರಾಜೇಶ್ ಪೆರ್ಬಂಡ ಮೋಹನ್ ಗೌಡ. ಹರೀಶ್ ಗೌಡ ಸಂಬೊಳ್ಯ. ಸುರೇಶ್ ಆರ್. ಎನ್. ಗಂಗಯ್ಯ ಗೌಡ ಸಂಬೊಳ್ಯ. ಹರಿಪ್ರಸಾದ್ ಸಂಬೊಳ್ಯ. ಹೋಟೆಲ್ ಉದ್ಯಮಿಗಳಾದ ವಸಂತ್ ಶೆಟ್ಟಿ. ಸತೀಶ್ ಶೆಟ್ಟಿ. ಚುನಾವಣಾ ಉಸ್ತುವಾರಿ ಕರುಣಾಕರ ಕೊರಂಜ .ಉದಿತ್. ಪುರಂದರ.
ಕೇಶವ ಕುಲಾಯಿ. ಯೋಗೀಶ್ ಗೌಡ ಕುಲಾಯಿ. ಗಣೇಶ್ ಗೌಡ ಕುಲಾಯಿ. ರಾಕೇಶ್ ಕುಲಾಯಿ. ಪುಂಡಲಿಕ ಶೆಟ್ಟಿಕುಲಾಯಿ. ಸುದೇಶ್ ಶೆಟ್ಟಿ ಹರ್ಮಾಡಿ. ಲೋಕೇಶ್ ಗೌಡ . ತಮ್ಮಯ್ಯ ಗೌಡ ಖಂಡಿಗ. ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Related posts

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ| ರಿತೇಶ್ ಕೊಯ್ಯೂರು ವೈದ್ಯಕೀಯ ಸ್ನಾತಕೋತ್ತರ ಪದವಿಗೆ ಪ್ರವೇಶ

Suddi Udaya

ಪಾಲಡ್ಕ ಯಕ್ಷಮಿತ್ರ ಯಕ್ಷಗಾನ ಬಯಲಾಟ ಸಮಿತಿಯಿಂದ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ

Suddi Udaya

ನಡ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಮಿತಿಯಿಂದ ದಿ. ಕೆ ವಸಂತ ಬಂಗೇರರಿಗೆ ನುಡಿನಮನ

Suddi Udaya

ಶೇಖರ ಬಂಗೇರರಿಗೆ ಶ್ರೀ ರಾಘವೇಂದ್ರ ಸನ್ನಿಧಿಯಲ್ಲಿ ನುಡಿ ನಮನ

Suddi Udaya

ಪುಂಜಾಲಕಟ್ಟೆಯಲ್ಲಿ ಜನಔಷಧಿ ಕೇಂದ್ರ ಶುಭಾರಂಭ

Suddi Udaya

ಉಜಿರೆ: ಬೆನಕ ಹೆಲ್ತ್ ಸೆಂಟರ್ ನಲ್ಲಿ ದಾದಿಯರ ದಿನಾಚರಣೆ

Suddi Udaya
error: Content is protected !!