September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಶಾಲಾ ಕಾಲೇಜು

ಪ್ರತಿಭಾ ಕಾರಂಜಿ: ಬಜಿರೆ ಶಾಲೆಗೆ ಸಮಗ್ರ ಪ್ರಶಸ್ತಿ

ಬಜಿರೆ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಸಂಪನ್ಮೂಲ ಕೇಂದ್ರ ಬೆಳ್ತಂಗಡಿ , ಸಮೂಹ ಸಂಪನ್ಮೂಲ ಕೇಂದ್ರ ಬಜಿರೆ ಸಂತ ಜೂಡರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕರಿಮಣೇಲು ಇದರ ಸಹಭಾಗಿತ್ವದಲ್ಲಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆ-2023ರಲ್ಲಿ ಬಜಿರೆ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.

ಹಿರಿಯ ವಿಭಾಗದಲ್ಲಿ ಕವನ, ಪದ್ಯವಾಚನದಲ್ಲಿ ಜ್ಯೋತಿ 7ನೇ, ಪ್ರಥಮ, ಮಿಮಿಕ್ರಿಯಲ್ಲಿ ಪ್ರಜ್ವಲ್ 6ನೇ ಪ್ರಥಮ, ಛದ್ಮವೇಷದಲ್ಲಿ ಪವನ್ 7ನೇ ಪ್ರಥಮ, ಭಕ್ತಿಗೀತೆಯಲ್ಲಿ ಸ್ಪಂದನ 5ನೇ ಪ್ರಥಮ, ಲಘುಸಂಗೀತದಲ್ಲಿ ಸ್ಪಂದನ 5ನೇ ದ್ವಿತೀಯ, ಅಭಿನಯ ಗೀತೆಯಲ್ಲಿ ರಾಜಶ್ರೀ ಆಚಾರ್ಯ 5ನೇ ದ್ವಿತೀಯ, ಕ್ಲೇಮಾಡೆಲಿಂಗ್‌ನಲ್ಲಿ ಪ್ರಜ್ವಲ್ 6ನೇ ದ್ವಿತೀಯ, ಕಥೆ ಹೇಳುವುದು ಮಾನ್ವಿ 7ನೇ ದ್ವಿತೀಯ, ಧಾರ್ಮಿಕ ಪಠಣ (ಸಂಸ್ಕೃತ) ಅಮೂಲ್ಯ 7ನೇ ದ್ವಿತೀಯ, ಇಂಗ್ಲೀಷ್ ಕಂಠಪಾಠ ಲಹರಿ 7ನೇ ತೃತೀಯ, ಹಿಂದಿ ಕಂಠಪಾಠದಲ್ಲಿ ಸೃಜನ್ 7ನೇ ತೃತೀಯ ಸ್ಥಾನ ಪಡೆದಿದ್ದಾರೆ.

ಕಿರಿಯ ವಿಭಾಗದಲ್ಲಿ ಭಕ್ತಿಗೀತೆ ವೈಷ್ಣವಿ 3ನೇ ದ್ವಿತೀಯ, ಲಘುಸಂಗೀತ ಪ್ರಾಚಿ ಹೆಗ್ಡೆ 4ನೇ ದ್ವಿತೀಯ, ಧಾರ್ಮಿಕ ಪಠಣ (ಸಂಸ್ಕೃತ) ತೃಷಾ ಜೆ. 3ನೇ ದ್ವಿತೀಯ, ಕನ್ನಡ ಕಂಠಪಾಠದಲ್ಲಿ ರಚಿತಾ 3ನೇ ದ್ವಿತೀಯ, ಛದ್ಮವೇಷ ಸಾನ್ವಿ ಹೆಗ್ಡೆ 4ನೇ ದ್ವಿತೀಯ, ಕಥೆ ಹೇಳುವುದು ಮೋಕ್ಷ 3ನೇ ತೃತೀಯ ಸ್ಥಾನ ಪಡೆದಿದ್ದಾರೆ.

Related posts

ಭಾರೀ ಮಳೆ; ಸಿಯೋನ್ ಆಶ್ರಮದ ತಡೆಗೋಡೆ ಕುಸಿತ

Suddi Udaya

ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಕಾರ್ಯವೈಖರಿಗೆ ಪ್ರಧಾನಿಯವರಿಂದ ಮೆಚ್ಚುಗೆ

Suddi Udaya

ಫೆ.26: ಬೆಳಂಗಡಿಯಲ್ಲಿ ಕಾನೂನು ಅರಿವು ಕಾರ್ಯಕ್ರಮ

Suddi Udaya

ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆ : ಮೊಹಮ್ಮದ್ ಅಫ್ಹಾನ್ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ

Suddi Udaya

ಉಜಿರೆ: ಮೊಬೈಲ್ ಕಳೆದುಹೋಗಿದೆ: ಸಿಕ್ಕಿದ್ದಲ್ಲಿ ಹಿಂತಿರುಗಿಸುವಂತೆ ಮನವಿ

Suddi Udaya

ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈದ್ ಮಿಲಾದ್ ಆಚರಣೆ

Suddi Udaya
error: Content is protected !!