26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ರೀಜೆಂಟ್ ಮಳಿಗೆ ಅಳದಂಗಡಿಯಿಂದ- ಗರ್ಡಾಡಿ ಹೊನ್ನಕಟ್ಟೆಗೆ ಸ್ಥಳಾಂತರಗೊಂಡು ಶುಭಾರಂಭ

ಗರ್ಡಾಡಿ: ಅಳದಂಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ರೀಜೆಂಟ್ ಮಳಿಗೆಯನ್ನು ಪಡಂಗಡಿ ಗ್ರಾಮದ ಗರ್ಡಾಡಿ-ಸೋಣಂದೂರು ರಸ್ತೆಯ ಹೊನ್ನಕಟ್ಟೆ ಎಂಬಲ್ಲಿಗೆ ಸ್ಥಳಾಂತರಿಸಿ ಉದ್ಘಾಟನೆ ನೆರವೇರಿತು.

ಮಳಿಗೆಯ ಉದ್ಘಾಟನೆಯನ್ನು ಬರೋಡ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ಗುರುವಾಯನಕೆರೆ ನೇರವೇರಿಸಿದರು. ಮಂಗಳೂರು ಲೆಕ್ಕ ಪರಿಶೋಧಕಾರದ ಎ.ಆರ್. ಹೆಗ್ಡೆ ದೀಪ ಪ್ರಜ್ವಲಿಸಿದರು. ಸಂಸ್ಥೆಯ ಮಾಲಕ ಸುಂದರ ಹೆಗ್ಡೆ ಎಲ್ಲರನ್ನು ಗೌರವಿಸಿ, ಸತ್ಕರಿಸಿದರು.

ಸಮಾರಂಭದಲ್ಲಿ ದ.ಕ. ಜಿಲ್ಲಾ ವೈನ್ ಮರ್ಚೆಂಟ್ಸ್ ಅಸೋಸಿಯೇಶನ್ ಅಧ್ಯಕ್ಷರಾದ ಗಣೇಶ್‌ ಶೆಟ್ಟಿ, ಉದ್ಯಮಿ ಜಯಂತ್ ಕೋಟ್ಯಾನ್ ಮರೋಡಿ, ಪಡಂಗಡಿ ಗ್ರಾ. ಪಂ. ಅಧ್ಯಕ್ಷ ವಸಂತ ಪೂಜಾರಿ, ಪಡಂಗಡಿ ಗ್ರಾ.ಪಂ. ಸದಸ್ಯ, ಉದ್ಯಮಿ ಸಂತೋಷ್ ಜೈನ್, ಪಡಂಗಡಿ ಹಾ. ಉ. ಸ.ಸಂಘ ಅಧ್ಯಕ್ಷ ಮ್ಯಾಕ್ಸಿಂ ಸೀಕ್ವೆರಾ, ಸುಮತಿ ಹೆಗ್ಡೆ, ಸೌಮ್ಯ ಸುಂದರ ಹೆಗ್ಡೆ, ಪ್ರೇಮ ಹೆಗ್ಡೆ, ಸೌರಭ್ ಹೆಗ್ಡೆ (USA), ಸೌಮಿನಿ ಹೆಗ್ಡೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಜಗನ್ನಾಥ್ ಪ್ರಾರ್ಥಿಸಿ, ಜಗದೀಶ್ ನಿರೂಪಿಸಿದರು, ಉಮೇಶ್ ನಡ್ತಿಕಲ್ಲು ವಂದಿಸಿದರು.

Related posts

ಬಿಜೆಪಿ ಚಾರ್ಮಾಡಿ ಶಕ್ತಿಕೇಂದ್ರದ ಬೂತ್ ಮಟ್ಟದ ಯುವ ಮೋರ್ಚಾ ಸಂಚಾಲಕರ ಆಯ್ಕೆ

Suddi Udaya

ಬೆಳ್ತಂಗಡಿ ಮಹಿಳಾ ವೃಂದದ ನೂತನ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ನೇತ್ರಾ ಅಶೋಕ್, ಪ್ರ.ಕಾರ್ಯದರ್ಶಿಯಾಗಿ ಪ್ರೀತಿ ರತೀಶ್ ರಾವ್, ಕೋಶಾಧಿಕಾರಿಯಾಗಿ ರೇಖಾ ಸುಧೀರ್ ರಾವ್

Suddi Udaya

ಬಿಜೆಪಿ ಮಹಿಳಾ ಮೋರ್ಚಾದಿಂದ ಉಜಿರೆಯಲ್ಲಿ ದ್ವಿಚಕ್ರ ವಾಹನ ರ್‍ಯಾಲಿ :

Suddi Udaya

78ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸೋಶಿಯಲ್ ಡೆಮೋಕ್ರಟಿಕ್ ಟ್ರೇಡ್ ಯೂನಿಯನ್ ಹಳೆಪೇಟೆ, ಉಜಿರೆ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ

Suddi Udaya

ಮಾ.31: ತಾ.ಪಂ ವ್ಯವಸ್ಥಾಪಕ ಡಿ. ಪ್ರಶಾಂತ್ ಬಳಂಜ ಸೇವಾ ನಿವೃತ್ತಿ

Suddi Udaya

ಚಾರ್ಮಾಡಿ ಬೀಟಿಗೆಯಲ್ಲಿ ರಸ್ತೆ ದಾಟುತ್ತಿದ್ದ ಪುಟ್ಟ ಬಾಲಕನಿಗೆ ಕಾರು ಡಿಕ್ಕಿ ಬಾಲಕ ಮೃತ್ಯು

Suddi Udaya
error: Content is protected !!