September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ: ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಹಾಗೂ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಸಹಯೋಗದಲ್ಲಿ “ರೋಟಾಲಯ ಸಂಗೀತ ಸ್ಪರ್ಧೆ”

ಬೆಳ್ತಂಗಡಿ : ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಇವರ ಸಹಯೋಗದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ನಡೆದ ಭಾವಗೀತೆ ಮತ್ತ ದೇಶಭಕ್ತಿ ಸಮೂಹ ಗೀತೆಗಳ “ರೋಟಾಲಯ ಸಂಗೀತ ಸ್ಪರ್ಧೆ”ಯ ಉದ್ಘಾಟನೆಯನ್ನು ರೋಟರಿ ಕ್ಲಭ್ ನ ಅಸಿಸ್ಟೆಂಟ್ ಗವರ್ನರ್ ಡಾ. ಎ. ಜೆ ಶೆಟ್ಟಿ ಮತ್ತು ಲಯನ್ಸ್ ಕ್ಲಬ್ ಪೂರ್ವ ಪ್ರಾಂತ್ಯಾಧ್ಯಕ್ಷ ರಾಜು ಶೆಟ್ಟಿಯವರು ಜಂಟಿಯಾಗಿ ನಿರ್ವಹಿಸಿದರು.

ಮುಖ್ಯ ಅತಿಥಿಯಾಗಿ ಶಿವಾನಂದ, ರೋಟರಿ ಅಧ್ಯಕ್ಷ ಪ್ರೊ. ಪ್ರಕಾಶ ಪ್ರಭು, ಕಾರ್ಯದರ್ಶಿ ಡಾ.ಎಂ.ಎಂ ದಯಾಕರ್, ಲಯನ್ಸ್ ಕ್ಲಬ್ ಅಧ್ಯಕ್ಷ ಲ। ಮುರಳಿ ಬಲಿಪ, ಕಾರ್ಯದರ್ಶಿ ಅಮಿತಾನಂದ ಹೆಗ್ಡೆ, ಲಿಯೋ ಕ್ಲಬ್ ಅಧ್ಯಕ್ಷೆ ಡಾ ಭಾಷಿನಿ, ಲ।ವಸಂತ ಶೆಟ್ಟಿ ಶ್ರದ್ದಾ, ಲ।ಧರಣೇಂದ್ರ ಕುಮಾರ್ ,ಲ| ರಾಮಕೃಷ್ಣ, ಲಯನ್ ಉಮೇಶ್ ಶೆಟ್ಟಿ , ಲಯನ್ ರವೀಂದ್ರ ಶೆಟ್ಟಿ, ಲಯನ್ ನಾಣ್ಯಪ್ಪ ನಾಯ್ಕ, ಲ| ಸುಂದರಿ, ಲಿಯೋ ಅಭಿಜ್ಞಾ, ರೊ. ತ್ರಿವಿಕ್ರಮ ಹೆಬ್ಬಾರ್, ರೊ.ಡಾ ಶಶಿಕಾಂತ ಡೋಂಗ್ರೆ, ರೊ.ಅನಂತ ಭಟ್ ಮಚ್ಚಿಮಲೆ, ರೊ. ಅರವಿಂದ ಕಾರಂತ, ಆ್ಯನ್ ಗೀತಾ ಪ್ರಭು ಭಾಗವಹಿಸಿದರು.

ಬಹುಮಾನಿತರ ವಿವರಃ-
ಎ. ವಿಭಾಗ ಭಾವಗೀತೆ ಪ್ರಥಮ ಸನ್ನಿಧಿ, ಎಸ್ ಡಿ ಎಂ ಸಿಬಿಎಸ್ಸಿ ಉಜಿರೆ, ದ್ವಿತೀಯ ಅಂಜಲಿ, ಎಸ್ ಡಿ ಎಂ ಇಂಗ್ಲೀಷ್ ಮೀಡಿಯಂ ಬೆಳ್ತಂಗಡಿ,
ದೇಶಭಕ್ತಿ ಸಮೂಹ ಗಾಯನ- ಪ್ರಥಮ-ಎಸ್ ಡಿ ಎಂ ಸಿಬಿಎಸ್ಸಿ ಉಜಿರೆ, ದ್ವಿತೀಯ ಎಸ್ ಡಿ ಎಂ ಇಂಗ್ಲೀಷ್ ಮೀಡಿಯಂ ಬೆಳ್ತಂಗಡಿ.
ಬಿ ವಿಭಾಗ- ಭಾವಗೀತೆ ಪ್ರಥಮ ಪ್ರಾಪ್ತಿ ಪಿ ಶೆಟ್ಟಿ, ಎಸ್ ಡಿ ಎಂ ಇಂಗ್ಲೀಷ್ ಮೀಡಿಯಂ ಧರ್ಮಸ್ಥಳ, ದ್ವಿತೀಯ ಸ್ವಸ್ತಿ ಶ್ರೀ ಹೆಬ್ಬಾರ, ಎಸ್ ಡಿ ಎಂ ಇಂಗ್ಲೀಷ್ ಮೀಡಿಯಂ ಸಿಬಿಎಸ್ಸಿ ಉಜಿರೆ, ದೇಶಭಕ್ತಿ ಸಮೂಹ ಗಾಯನ – ಪ್ರಥಮ ಎಸ್ ಡಿ ಎಂ ಕನ್ನಡ ಮಿಡಿಯಂ ಹೈಸ್ಕೂಲ್ ಧರ್ಮಸ್ಥಳ, ದ್ವಿತೀಯ ಕೆ.ಪಿ.ಎಸ್ ಪುಂಜಾಲಕಟ್ಟೆ


ಲ। ವಸಂತ, ಲ। ಧರಣೇಂದ್ರ ಕುಮಾರ್, ಲ। ಅಮಿತಾನಂದ ಶೆಟ್ಟಿಯವರು ನಿರೂಪಣೆ ಮಾಡಿದರು. ತೀರ್ಪುಗಾರರಾಗಿ, ಪ್ರಶಾಂತ ಬಾಳಿಗ, ಸುಬ್ರಹ್ಮಣ್ಯ, ಜನಾರ್ದನ ತೋಳ್ಪಡಿತ್ತಾಯ, ಅಯ್ಯಪ್ಪ ಪ್ರಭು ಸಹಕರಿಸಿದರು.

Related posts

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಶಿಶಿಲ ಶಿವಕೀರ್ತಿ ನಿಲಯದಲ್ಲಿ ಹನುಮ ಜಯಂತಿ

Suddi Udaya

ಬೆಳ್ತಂಗಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿಣ್ಣರ ಕಲರವ-2024

Suddi Udaya

ಶಿಬಾಜೆ ದಲಿತ ಯುವಕ ಶ್ರೀಧರನ ಹತ್ಯೆ ಪ್ರಕರಣ: ಸಮಗ್ರ ತನಿಖೆಗೆ ಒತ್ತಾಯಿಸಿ ದಲಿತ ಸಂಘಟನೆಗಳ ನಿರಂತರ ಹೋರಾಟ: ಸಿ.ಐ.ಡಿ ತನಿಖೆಗೆ ಒಪ್ಪಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಆದೇಶ: ಡಿಎಸ್‌ಎಸ್ ಸಮನ್ವಯ ಸಮಿತಿ ಪ್ರಧಾನ ಕಾರ್ಯದರ್ಶಿ ಅಶೋಕ್ ಕೊಂಚಾಡಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಣೆ

Suddi Udaya

ತುಲು ಕಥೆ ಬರಹಗಾರರಿಗೆ ಸುವರ್ಣ ವೇದಿಕೆ; “ಕುದ್ಕ ಬಚ್ಚಿರೆ” ತುಲು ಸಣ್ಣ ಕಥಾ ಸ್ಪರ್ಧೆ: 10 ವಿಜೇತರಿಗೆ ನಗದು ಬಹುಮಾನ

Suddi Udaya

ಇಂದಬೆಟ್ಟು: ಇಬ್ರಾಹಿಂ ಹಾಗೂ ಮುಹಮ್ಮದ್ ಸಾಝಿನ್ ಸ್ಮರಣಾರ್ಥ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ

Suddi Udaya
error: Content is protected !!