September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಿಕ್ಷಣ ಸಂಸ್ಥೆ

ಉಜಿರೆ ಎಸ್.ಡಿ.ಎಮ್ ಆಂ.ಮಾ. ಸಿ.ಬಿ.ಎಸ್‌.ಇ ಶಾಲೆಗೆ ಶೇ.100 ಫಲಿತಾಂಶ

ಉಜಿರೆ: ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಗೆ 2025-26ರ ಶೈಕ್ಷಣಿಕ ಸಾಲಿನ ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಲಭಿಸಿದೆ.

ಒಟ್ಟು 78 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹಾಜರಾಗಿದ್ದು 32 ವಿದ್ಯಾರ್ಥಿಜಿಗಳು ವಿಶಿಷ್ಟ ಶ್ರೇಣಿಯಲ್ಲಿ, 38 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 08 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.

ಸ್ವಸ್ತಿಶ್ರೀ ಹೆಬ್ಬಾರ್ (97.2%), ಅದ್ವೈತ ಡೋಂಗ್ರೆ (94.6%), ಶಶಾಂಕ್ ಪ್ರಭು (94.2%), ಬಿ. ಮಂಥನ್ ಬಾಳಿಗ (93.2%), ತ್ರಿಜಲ್ ಶೆಟ್ಟಿ.ಎಸ್ (93.2%), ಶರಧಿ ಪಿ. ಎಸ್ (93.2%), ಆರ್ಯಮನ್ ಜಿ ಗುಲ್ಲೋಡಿ (92.2%), ಸನ್ವಿತ್ ಎಸ್. ವಿ (92.2%), ಸಮ್ಮೇದ್ ಜೈನ್ (92%), ವೃಂದ ಉದ್ಯಾವರ್ (92%), ಪಿ. ಆರ್ ಸಮರ್ಥ್ (91.4%), ಅನಿರುದ್ಧ. ಎ (91%), ವಂಶಿ ರೈ. ಬಿ (90.4%), ಶರ್ವಾಣಿ ಎಚ್ ಬೆಡೇಕರ್ (90%), ಸಮರ್ಥ್ (89.8%), ಅವನಿ (89.6%), ದೇವಲ್. ಎಲ್ ಕುಲಾಲ್ (89.2%), ಶ್ರೇಷ್ಠ. ಎಸ್ (89.2%), ಕನಿಷ್ಕ. ಪಿ ಶೆಟ್ಟಿ (88.8%), ಆರ್ಯನ್ ಎಚ್.ಆರ್ (88.2%), ನಿರೀಹಾ. ಆರ್ ಗೌಡ (88%), ಚಿಂತನ್ (87.8%), ವಫಿರ ಮರಿಯಮ್ ನಜೀರ್ (87.8%), ಸಹನಾ ಭಟ್ (87.6%), ಯಶಸ್ ಎ. ಎಸ್ ಶೆಟ್ಟಿ (87.4%), ಮಾನ್ಯ ರಾಜೇಶ್ ಪೈ ಗೇರುಕಟ್ಟೆ (87.2%), ಅಲ್ರಿಕ್ ಜಾನಿ ಡಿಸಿಲ್ವ (87.2%), ಅಕ್ಷಮ್ ಜೈನ್ (86.2%), ಸಮೀಕ್ಷಾ ಎನ್. ಕೆ (85.8%), ತ್ವಿಶ ರೈ (85.2%), ಅಥುಲ. ವಿ (85%), ಧೃತಿ ಬಿ. ಆರ್ (85%) ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.

ಶಾಲಾ ಆಡಳಿತ ಮಂಡಳಿ, ಶಾಲಾ ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದಿಂದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

Related posts

ಕೊಕ್ಕಡ ಜೇಸಿಐ ಕಪಿಲಾ ಘಟಕದಿಂದ ಶ್ರೀಧರ ರಾವ್ ಕೆ. ರವರಿಗೆ “ಕಪಿಲಾಶ್ರೀ 2025” ಪ್ರಶಸ್ತಿ

Suddi Udaya

ಶಿಶಿಲ ಕಿಂಡಿ ಆಣೆಕಟ್ಟುವಿನಲ್ಲಿ ಸಿಲುಕಿಕೊಂಡು ಮರಗಳನ್ನು ತೆರೆವುಗೊಳಿಸಿದ ಪಂಚಾಯತ್

Suddi Udaya

ಒಡಿಶಾದಲ್ಲಿ ರಾಷ್ಟ್ರೀಯ ಯುವ ಟೆನ್ನಿಸ್ ವಾಲಿಬಾಲ್ ಪಂದ್ಯಾಟ: ಕರ್ನಾಟಕ ಮಹಿಳಾ ತಂಡವನ್ನು ಪ್ರತಿನಿಧಿಸಲಿರುವ ಎಸ್.ಡಿ.ಎಂ ನ ಕ್ರೀಡಾಪಟುಗಳು

Suddi Udaya

ಮೃತ ಸುಮಂತ್ ಕೊಲೆ ಪ್ರಕರಣ, 5 ತಿಂಗಳಾದರೂ ಪತ್ತೆಯಾಗದ ಸುಳಿವು: ಸಮಗ್ರ ತನಿಖೆಗೆ ಶಾಸಕ ಹರೀಶ್ ಪೂಂಜ ಮತ್ತು ಪೋಷಕರೊಂದಿಗೆ ಎಸ್‌ಪಿ ಭೇಟಿ

Suddi Udaya

ರೈಸ್ ಮಿಲ್ ನ ಹಿಂಬದಿಯಲ್ಲಿ ನೀರು ತುಂಬಿದ ಸ್ಟೀಲ್ ಪಾತ್ರೆ ಒಳಗೆ ವ್ಯಕ್ತಿಯ ಶವ ಪತ್ತೆ: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಮಧ್ಯಾಂತರ ಸಮ್ಮೇಳನದಲ್ಲಿ ಜೆಸಿಐ ಕೊಕ್ಕಡ ಕಪಿಲಾ ಘಟಕಕ್ಕೆ ‘ಎಕ್ಸೆಲೆನ್ಸ್ ಅವಾರ್ಡ್’ ಹಾಗೂ ‘ಗೋಲ್ಡನ್ ಸ್ಟಾರ್ ಪ್ರೆಸಿಡೆಂಟ್’ ಪ್ರಶಸ್ತಿ

Suddi Udaya
error: Content is protected !!