24.7 C
ಪುತ್ತೂರು, ಬೆಳ್ತಂಗಡಿ
September 14, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪುಂಜಾಲಕಟ್ಟೆ ಬಿ. ಪುಂಡಲೀಕ ಬಾಳಿಗಾ & ಸನ್ಸ್ ಜ್ಯುವೆಲ್ಲರ್ಸ್‌ನಲ್ಲಿ ಆಷಾಢ ಡಿಸ್ಕೌಂಟ್ ಸೇಲ್

ಪುಂಜಾಲಕಟ್ಟೆ: ಆಭರಣ ಪ್ರಿಯರಿಗಾಗಿ ಬಿ. ಪುಂಡಲೀಕ ಬಾಳಿಗಾ & ಸನ್ಸ್ ಜ್ಯುವೆಲ್ಲರ್ಸ್ ಸಂಸ್ಥೆಯು ಆಷಾಢ ಡಿಸ್ಕೌಂಟ್ ಸೇಲ್ ಅನ್ನು ಆಯೋಜಿಸಿದೆ.

ಈ ವಿಶೇಷ ಆಫರ್‌ನಲ್ಲಿ ವಿವಿಧ ಚಿನ್ನದ ಆಭರಣಗಳ ಮೇಲೆ ಆಕರ್ಷಕ ವ್ಯಾಲ್ಯೂ ಆ್ಯಡಿಷನ್ (VA) ರಿಯಾಯಿತಿ ನೀಡಲಾಗುತ್ತಿದೆ. ಚೈನ್ ಹಾಗೂ ಬಳೆಗಳಿಗೆ ಕೇವಲ 7.5% VA, ಕರಿಮಣಿ ಕಂಟಿಗೆ 8.5% VA, ಹಾಗೂ ಆಂಟಿಕ್ ಬಳೆ, ನೆಕ್ಲೆಸ್ ಮತ್ತು ಲಾಂಗ್ ಹಾರಗಳಿಗೆ 10.5% VA ಮಾತ್ರ ವಿಧಿಸಲಾಗುತ್ತಿದೆ. ಎಲ್ಲಾ ಆಭರಣಗಳು 100% ಹಾಲ್‌ಮಾರ್ಕ್ ಗುಣಮಟ್ಟದ್ದಾಗಿವೆ.
ಈ ವಿಶೇಷ ಆಫರ್ ಜುಲೈ 23ರಿಂದ ಆಗಸ್ಟ್ 15, 2026ರವರೆಗೆ ಮಾತ್ರ ಲಭ್ಯವಿದೆ.

ಆರ್ಡರ್ ಐಟಂಗಳು ಹಾಗೂ ಸ್ಕೀಮ್ ಖರೀದಿಗಳಿಗೆ ಈ ರಿಯಾಯಿತಿ ಅನ್ವಯಿಸುವುದಿಲ್ಲ. 2 ಲಕ್ಷ ರೂ.ವರೆಗೆ ನಗದು ಪಾವತಿ ಹಾಗೂ 2 ಲಕ್ಷ ರೂ. ಮೇಲ್ಪಟ್ಟ ಖರೀದಿಗಳಿಗೆ ಕಾರ್ಡ್ ಸ್ವೈಪ್, ಜಿ-ಪೇ, ಫೋನ್‌ಪೇ, ನೆಫ್ಟ್ ಹಾಗೂ ಆರ್‌ಟಿಜಿಎಸ್ ಮೂಲಕ ಪಾವತಿ ಮಾಡಬಹುದಾಗಿದೆ.

ಆಭರಣ ಖರೀದಿಸಲು ಯೋಜಿಸುತ್ತಿರುವ ಗ್ರಾಹಕರು ಈ ವಿಶೇಷ ರಿಯಾಯಿತಿ ಆಫರ್‌ನ ಪ್ರಯೋಜನ ಪಡೆದುಕೊಳ್ಳುವಂತೆ ಸಂಸ್ಥೆ ಮನವಿ ಮಾಡಿದೆ.ಹೆಚ್ಚಿನ ಮಾಹಿತಿಗೆ: 9449438222 ಈ ಮೊಬೈಲ್ ನಂಬರಿಗೆ ಕರೆ ಮಾಡಿ ತಿಳಿದುಕೊಳ್ಳಬಹುದಾಗಿದೆ

Related posts

ದ.ಕ ಜಿಲ್ಲಾ ಮಟ್ಟದ ಕೆ.ಡಿ.ಪಿ ಸಮಿತಿ ಸದಸ್ಯರಾಗಿ ನ್ಯಾಯವಾದಿ ಸಂತೋಷ್ ಕುಮಾರ್ ಲಾಯಿಲ ನೇಮಕ

Suddi Udaya

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಎ.17 ರಂದು ಹರೀಶ್‌ ಪೂಂಜ ನಾಮಪತ್ರ ಸಲ್ಲಿಕೆ

Suddi Udaya

ವೇಣೂರು: ಅಕ್ರಮ ಗೋ ಸಾಗಾಟ: ಆರೋಪಿಗಳು ಪೊಲೀಸರ ವಶ

Suddi Udaya

ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಮಹಾಸಬೆ

Suddi Udaya

ಆ.4: ಬೆಳ್ತಂಗಡಿಯಲ್ಲಿ ಆಧಾರ್‌ ನೋಂದಣಿ ಮತ್ತು ತಿದ್ದುಪಡಿ ಶಿಬಿರ

Suddi Udaya

ಆಮಂತ್ರಣ ದಶಮಾನೋತ್ಸವ ಸಮಿತಿ ಅಧ್ಯಕ್ಷರಾಗಿ ಶಾಸಕ ಹರೀಶ್ ಪೂಂಜ

Suddi Udaya
error: Content is protected !!