ಕುವೆಟ್ಟು: ಮದ್ದಡ್ಕ ನಿವಾಸಿ ಅಟೋ ರಿಕ್ಷಾ ಚಾಲಕ ಸುಧಾಕರ್ ಮದ್ದಡ್ಕ (46) ನ17 ರoದು ಅಲ್ಪ ಕಾಲದ ಅಸೌಖ್ಯದಿಂದ ಮoಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು ಮ್ರತರು ಮದ್ದಡ್ಕದಲ್ಲಿ ಹಲವು ವರ್ಷಗಳಿಂದ ಅಟೋ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದು ಜನರ ಪ್ರೀತಿ ವಿಶ್ವಾಸ ಗಳಿಸಿದ್ದರು ಮ್ರತರು ತoದೆ ತಾಯಿ ಮತ್ತು ಸಹೋದರ ಸಹೋದರಿಯರನ್ನು ಅಗಲಿದ್ದಾರೆ ಮದ್ದಡ್ಕ ಪೇಟೆಯಲ್ಲಿ ಎಲ್ಲಾ ಅಟೋ ರಿಕ್ಷಾ ಚಾಲಕರು ಪಾರ್ಕಿನಲ್ಲಿ ಮಧ್ಯಾಹ್ನ ನoತರ ಯಾವುದೇ ರಿಕ್ಷಾವನ್ನು ಬಾಡಿಗೆ ಮಾಡದೆ ಸoತಾಪ ಸೂಚಿಸಿದರು










