November 18, 2026
ಗ್ರಾಮಾಂತರ ಸುದ್ದಿವರದಿ

ಕಡಿರುದ್ಯಾವರ: ಸ್ಥಳೀಯರಿಂದ ರಸ್ತೆ ಇಕ್ಕೆಲಗಳಲ್ಲಿದ್ದ ಕಳೆಗಿಡಗಳ ತೆರವು

ಮುಂಡಾಜೆ: ಕಡಿರುದ್ಯಾವರ ಗ್ರಾಮದ ಹೇಡ್ಯ ಸೇತುವೆಯ ಸಮೀಪದ ರಸ್ತೆಯ ಎರಡು ಬದಿಗಳಲ್ಲಿ ಆವರಿಸಿಕೊಂಡಿದ್ದ ಕಳೆಗಿಡಗಳ ತೆರವು ಕಾರ್ಯ ಸ್ಥಳೀಯರಿಂದ ನಡೆಯಿತು. ಸ್ಥ

ಳೀಯರಾದ ಆನಂದ ಗೌಡ ಬಿಎ ಉಪಾಧ್ಯಕ್ಷರು ಸಿಎ ಬ್ಯಾಂಕ್ ಬಂಗಾಡಿ, ಕೀರ್ತಿರಾಜ್ ವಳoಬ್ರ, ವಿನೋದ್ ಕುಮಾರ್ ಪಿವಿ, ಗುರುವಪ್ಪ, ಹರ್ಷಾದ್ ಮತ್ತು ಮಹಮ್ಮದ್ ರವರು ಹಿಟಾಚಿ ಮಿಷಿನ್ ನ ಮೂಲಕ ಗಿಡಗಂಟಿಗಳನ್ನು ತೆರವುಗೊಳಿಸಿ ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿದರು. ಅಲ್ಲದೆ ಕಡಿದಾದ ಪ್ರದೇಶದಲ್ಲಿ ರಿಬ್ಬರ್ ಕಟ್ಟಿ ಸೂಚನೆ ಅಳವಡಿಸಿದವರು. ಈ ಕಾಮಗಾರಿಯ ನೇತೃತ್ವವನ್ನು ಕಾರ್ತಿಕ್ ವಹಿಸಿದ್ದರು.

ಈ ಹಿಂದೆಯೂ ಇವರು ಇಂತಹ ಕಾಮಗಾರಿ ಮಾಡಿದ್ದು ಸಾರ್ವಜನಿಕರ ಶ್ಲಾಘನೆಗೆ ಪಾತ್ರರಾಗಿರುತ್ತಾರೆ. ಈ ಹೆದ್ದಾರಿಯ ಇಕ್ಕೆಲಗಳಲ್ಲಿ ಅಂದಾಜು ಒಂದುವರೆ ಅಡಿ ರಸ್ತೆಯನ್ನು ಗಿಡ ಗಂಟಿಗಳು ನುಂಗಿರುತ್ತದೆ.

Related posts

ಜೇನು ಪೆಟ್ಟಿಗೆಗೆ ಅರ್ಜಿ ಆಹ್ವಾನ

Suddi Udaya

ಬೆಳ್ತಂಗಡಿ ಪೃಥ್ವಿ ಜುವೆಲ್ಸ್ ನಲ್ಲಿ ಮಹಾ ರಿಯಾಯಿತಿಗಳ ಸಂಭ್ರಮ: ಚಿನ್ನಾಭರಣಗಳ ತಯಾರಿಕಾ ವೆಚ್ಚದ ಮೇಲೆ ಶೇ.50 ವರೆಗೆ ರಿಯಾಯಿತಿ

Suddi Udaya

ಕಣಿಯೂರು: ಕುಡುವಂತಿ ನಿವಾಸಿ ಪುತ್ತು ನಾಯ್ಕ ನಿಧನ

Suddi Udaya

ಕಾಜೂರು: ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಕಾರ್ಯಾಗಾರ

Suddi Udaya

ನಿಡಿಗಲ್: ಚರಂಡಿಗೆ ಉರುಳಿದ ಕಾರು

Suddi Udaya

ಉಜಿರೆ ಗ್ರಾಮ ಪಂಚಾಯತ್ ಕಾರ್ಯದರ್ಶಿಯಾಗಿ ಮಂಜು ಕೆ.ಜಿ. ಕರ್ತವ್ಯಕ್ಕೆ ಹಾಜರು

Suddi Udaya
error: Content is protected !!