ಫೇಸ್ ಬುಕ್ ಆಪ್ ನಲ್ಲಿ ಲೋನ್ ಕೊಡುವುದಾಗಿ ನಂಬಿಸಿದ ಅಪರಿಚಿತ ವ್ಯಕ್ತಿ: ತೆಂಕಕಾರಂದೂರು ನಿವಾಸಿ ನೆಬಿಸಾರಿಗೆ ರೂ.96,743 ವಂಚನೆ
ತೆಂಕಕಾರಂದೂರು: ಫೇಸ್ ಬುಕ್ ಆಪ್ ನಲ್ಲಿ Money View Personal Loan (LTD) ಆಪ್ ಮೂಲಕ ಅಪರಿಚಿತರು ಲೋನ್ ಕೊಡುವುದಾಗಿ ಪರಿಚಯಿಸಿಕೊಂಡಿದ್ದು ವಿವಿಧ ಹಂತದಲ್ಲಿ ರೂ 96,743 ನ್ನು ಹಣವನ್ನು ಆನ್ ಲೈನ್ ಮುಲಕ...
