31.4 C
ಪುತ್ತೂರು, ಬೆಳ್ತಂಗಡಿ
October 26, 2026

Category : ಗ್ರಾಮಾಂತರ ಸುದ್ದಿ

ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಎಸ್.ಡಿ.ಎಂ ಕಾಲೇಜು : ಅಂತರ್ ಪಾಲಿಟೆಕ್ನಿಕ್ ಕಬಡ್ಡಿ ಪಂದ್ಯಾವಳಿಗೆ ಚಾಲನೆ

Suddi Udaya
ಉಜಿರೆ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಕಾಲೇಜು ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗಾಗಿ ಉಜಿರೆಯ ಇಂದ್ರಪ್ರಸ್ಥ ಒಳಾಂಗಣದಲ್ಲಿ ಆಯೋಜಿಸಲಾದ ಬಾಲಕ ಮತ್ತು ಬಾಲಕಿಯರ ಅಂತರ...
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ನೆಲ್ಯಾಡಿ ಸೆಂಟ್ ಅಲ್ಫೋನ್ಸ ಚರ್ಚ್‌ನಲ್ಲಿ ಜಪಾನಿನ ‘ಕಿನುಸೈಗ’ ಫ್ಯಾಬ್ರಿಕ್ ಆರ್ಟ್ ಮಾದರಿಯ ಮಾತೆ ಮರಿಯಮ್ಮನವರ ಕಲಾಕೃತಿ ಅನಾವರಣ

Suddi Udaya
ನೆಲ್ಯಾಡಿ: ಇಲ್ಲಿನ ಸೆಂಟ್ ಅಲ್ಫೋನ್ಸ ಧರ್ಮಕ್ಷೇತ್ರದ ಯುವ ಸಂಚಾಲನದ (ಎಸ್‌ಎಂವೈಎಂ) ವತಿಯಿಂದ ಸಿದ್ಧಪಡಿಸಲಾದ ಜಪಾನಿನ ಪ್ರಸಿದ್ಧ ‘ಕಿನುಸೈಗ’ ಫ್ಯಾಬ್ರಿಕ್ ಆರ್ಟ್ ಮಾದರಿಯ ವಿನೂತನ ಮಾತೆ ಮರಿಯಮ್ಮನವರ ಕಲಾಕೃತಿಯನ್ನು ಬೆಳ್ತಂಗಡಿ ಧರ್ಮಪ್ರಾಂತದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಮಾರ್...
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನೆಟ್‌ಬಾಲ್‌ನಲ್ಲಿ ಶ್ರೀ ಧ.ಮಂ. ಅನುದಾನಿತ ಸೆಕೆಂಡರಿ ಶಾಲೆಯ ಸಾಧನೆ: ಮಿನಿ ಒಲಿಂಪಿಕ್ಸ್ ರಾಜ್ಯಮಟ್ಟಕ್ಕೆ ಆರು ಮಂದಿ ಆಯ್ಕೆ

Suddi Udaya
ಉಜಿರೆ: ಶ್ರೀ ಧ. ಮಂ. ಅನುದಾನಿತ ಸೆಕೆಂಡರಿ ಶಾಲೆ, ಉಜಿರೆಯ ವಿದ್ಯಾರ್ಥಿಗಳು ನೆಟ್‌ಬಾಲ್ ಕ್ರೀಡೆಯಲ್ಲಿ ವಿಶೇಷ ಸಾಧನೆ ಮಾಡಿದ್ದು, 14ರ ವಯೋಮಾನದ ವಿಭಾಗದಲ್ಲಿ ಆರು ಮಂದಿ ವಿದ್ಯಾರ್ಥಿಗಳು ರಾಜ್ಯಮಟ್ಟದ ಮಿನಿ ಒಲಿಂಪಿಕ್ಸ್‌ಗೆ ಆಯ್ಕೆಯಾಗಿದ್ದಾರೆ. ಅ....
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸಿರಿ ಸಂಸ್ಥೆಗೆ ಸೋಜಾ ಎಲೆಕ್ಟ್ರಾನಿಕ್ಸ್ ನಿಂದ ಭೇಟಿ, ಸಂಸ್ಥೆಯ ಕಾರ್ಯಚಟುವಟಿಕೆಗಳ ವೀಕ್ಷಣೆ

Suddi Udaya
ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿರಿ ಸಂಸ್ಥೆಗೆ ಸೋಜಾ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ಸಂಸ್ಥೆಯ ಆಡಳಿತ ನಿರ್ದೇಶಕ ಅಲ್ಫೋನ್ಸ್ ಫ್ರಾಂಕೋ ಹಾಗೂ ಮಾಜಿ ಶಾಸಕ ಮೊಯಿದಿನ್ ಬಾವ ಅವರು ಭೇಟಿ ನೀಡಿದರು....
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನ

ಪಿಲ್ಯ: ಪಾಕತಜ್ಞ ಶಿಶುಪಾಲ್ ಜೈನ್ ಹೃದಯಾಘಾತದಿಂದ ನಿಧನ

Suddi Udaya
ಅಳದಂಗಡಿ: ಪ್ರಸಿದ್ಧ ಪಾಕತಜ್ಞ ಬೆಳ್ತಂಗಡಿ ತಾಲೂಕಿನ ಪಿಲ್ಯ ಮಾರಿಂಜ ನಿವಾಸಿ ಶಿಶುಪಾಲ್ ಜೈನ್ (55ವ)ಅವರು ಅ 14ರಂದು ಹೃದಯಾಘಾತದಿಂದ ನಿಧನರಾದರು. ಮೃತರು ಕಳೆದ ಹಲವು ವರ್ಷಗಳಿಂದ ಪಾಕತಜ್ಞರಾಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದರು.ಇವರು ಪತ್ನಿ, ಮಕ್ಕಳು ಹಾಗೂ...
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ವಲಯ ಮಟ್ಟದ ಪ್ರಾಥಮಿಕ ಶಾಲಾ ವಿಭಾಗ ಮಟ್ಟದ ಕ್ರೀಡಾಕೂಟ: ಆರಂಬೋಡಿ ಸರಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ

Suddi Udaya
ವೇಣೂರು: ಪಿಎಂಶ್ರೀ ಕೆಪಿಎಸ್ ಬಜಿರೆ ಶಾಲೆಯಲ್ಲಿ ನಡೆದ ವಲಯ ಮಟ್ಟದ ಪ್ರಾಥಮಿಕ ಶಾಲಾ ವಿಭಾಗ ಮಟ್ಟದ ಕ್ರೀಡಾಕೂಟದಲ್ಲಿ ಸರಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆ ಆರಂಬೋಡಿ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಶಾಲಾ...
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಗೆ ಅ. 16 ಕೊನೆಯ ದಿನ; ಮೊಬೈಲ್ ಆಪ್ ಮೂಲಕ ಸಮೀಕ್ಷೆಗೆ ರೈತರಿಗೆ ಸೂಚನೆ

Suddi Udaya
ಬೆಳ್ತಂಗಡಿ: 2026-27ನೆಯ ಸಾಲಿನಲ್ಲಿ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಯನ್ನು ಕೈಗೊಳ್ಳಲು ಅ. 16ರಂದು ಅಂತಿಮ ದಿನವಾಗಿದ್ದು, ರೈತರು ಈಗಾಗಲೇ ತಮ್ಮ ಜಮೀನಿನ ಬೆಳೆ ಸಮೀಕ್ಷೆ ಆಗಿರುವುದನ್ನು ಬೆಳೆ ದರ್ಶಕ ಮೊಬೈಲ್ ತಂತ್ರಾಂಶದ ಮೂಲಕ ಪರೀಕ್ಷಿಸಿಕೊಂಡು...
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅ. 16- 21: ಧರ್ಮಸ್ಥಳ ಸುನಿಲ್ ಸಿಲ್ಕ್ ಸಾರೀಸ್ ನಲ್ಲಿ ಬೃಹತ್ ಸೀರೆ ಮೇಳ: ಆಯ್ದ ಸೀರೆಗಳ ಮೇಲೆ ವಿಶೇಷ ರಿಯಾಯಿತಿ ; ಪತ್ರಿ ಖರೀದಿ ಮೇಲೆ ಲಕ್ಕಿ ಕೂಪನ್

Suddi Udaya
ಧರ್ಮಸ್ಥಳ: ಕಲ್ಲೇರಿಯ ಉನ್ನತಿ ಬಿಲ್ಡಿಂಗ್‌ನಲ್ಲಿರುವ ಸುನಿಲ್ ಸಿಲ್ಕ್ ಸಾರೀಸ್ ನಲ್ಲಿ ಬೃಹತ್ ಸೀರೆ ಮೇಳ ಅ. 16ರಿಂದ 21ರವರೆಗೆ ನಡೆಯಲಿದೆ. ಆಕರ್ಷಕ ವಿನ್ಯಾಸದ ಸೀರೆಗಳ ಬೃಹತ್ ಸಂಗ್ರಹವಿದ್ದು, ಆಯ್ದ ಸೀರೆಗಳ ಮೇಲೆ ವಿಶೇಷ ರಿಯಾಯಿತಿ...
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶಿಶಿಲ: ಮುಚ್ಚಿರಡ್ಕ ನಿವಾಸಿ ಗಂಗಾಧರ ದಾಮ್ಲೆ ನಿಧನ

Suddi Udaya
ಶಿಶಿಲ: ಇಲ್ಲಿಯ ಮುಚ್ಚಿರಡ್ಕ ನಿವಾಸಿ ಗಂಗಾಧರ ದಾಮ್ಲೆ (77ವ) ರವರು ಅ. 13ರಂದು ರಾತ್ರಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಮೃತರು ಪತ್ನಿ ಅನಘ, ಮಕ್ಕಳಾದ ನವೀನ್ ದಾಮ್ಲೆ, ನೂತನ್ ದಾಮ್ಲೆ ಹಾಗೂ ಬಂಧುಬಳಗವನ್ನು ಅಗಲಿದ್ದಾರೆ....
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮಲೆಬೆಟ್ಟು ಶ್ರೀ ವನದುರ್ಗಾ ದೇವಾಲಯದಲ್ಲಿ ನವರಾತ್ರಿ ಪೂಜಾ ಮಹೋತ್ಸವ

Suddi Udaya
ಕೊಯ್ಯೂರು: ಮಲೆಬೆಟ್ಟು ಶ್ರೀ ವನದುರ್ಗಾ ದೇವಾಲಯದಲ್ಲಿ ನವರಾತ್ರಿ ಪೂಜಾ ಮಹೋತ್ಸವ ಅ.11 ರಿಂದ 20 ವರೆಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಅ.11ರಂದು ಬೆಳಿಗ್ಗೆ ಗಣಹೋಮ, ರಾತ್ರಿ ಮಲೆಬೆಟ್ಟು ಶ್ರೀರಾಮ ಭಜನಾ...
error: Content is protected !!