ಸೆ.14-16: ಲಾಯಿಲ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 38ನೇ ವರ್ಷದ ಗಣೇಶೋತ್ಸವ
ಲಾಯಿಲ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಲಾಯಿಲ ವತಿಯಿಂದ 38ನೇ ವರ್ಷದ ಗಣೇಶೋತ್ಸವವು ಕುತ್ಯಾರು ಶ್ರೀವತ್ಸ ಐತಾಳ ಬೆಳ್ತಂಗಡಿ ಇವರ ಪೌರೋಹಿತ್ಯದಲ್ಲಿ ಲಾಯಿಲ ಶ್ರೀ ವಿಶ್ವೇಶ್ವರ ಕಲಾ ಮಂದಿರದಲ್ಲಿ ಸೆ.14 ರಿಂದ 16 ರವರೆಗೆ...
