ಬೆಳ್ತಂಗಡಿ ಆದಿನಾಥ್ ಬಜಾಜ್ ಶೋರೂಮ್‌ನಲ್ಲಿ ಹೊಸ ವಿನ್ಯಾಸದ ಪಲ್ಸರ್ 150, 125 ಬಿಡುಗಡೆ
ಬೆಳ್ತಂಗಡಿ: ಹೊಸ ವಿನ್ಯಾಸ ಹಾಗೂ ಆಕರ್ಷಕ ವೈಶಿಷ್ಟ್ಯಗಳೊಂದಿಗೆ ಬಜಾಜ್ ಸಂಸ್ಥೆಯ ನವೀಕೃತ ಪಲ್ಸರ್ 150 ಮತ್ತು ಪಲ್ಸರ್ 125 ಬೈಕ್‌ಗಳು ಸೆ.9ರಂದು ಬೆಳ್ತಂಗಡಿಯ ಆದಿನಾಥ್ ಬಜಾಜ್ ಶೋರೂಮ್‌ನಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಂಡವು. ಆದಿನಾಥ್ ಬಜಾಜ್ ಶೋರೂಮ್‌ನಲ್ಲಿ...
