ಬಜಿರೆಯ ರಾಜೇಂದ್ರ ಭಟ್ ರವರಿಂದ ಕುಂಭಶ್ರೀ ವಿದ್ಯಾಸಂಸ್ಥೆಯಲ್ಲಿ ಉಪಹಾರ ವ್ಯವಸ್ಥೆ
ವೇಣೂರು: ಬಜಿರೆಯ ರಾಜೇಂದ್ರ ಭಟ್ ರವರು ಕುಂಭಶ್ರೀ ವಿದ್ಯಾಸಂಸ್ಥೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಉಪಹಾರದ ವ್ಯವಸ್ಥೆ ಮಾಡುವ ಮೂಲಕ ತಮ್ಮ ಅಭಿಮಾನ ಹಾಗೂ ಸಹಕಾರವನ್ನು ವ್ಯಕ್ತಪಡಿಸಿದ್ದಾರೆ. ರಾಜೇಂದ್ರ ಭಟ್ ಅವರ ಪತ್ನಿ ಶ್ರೀಮತಿ ವಾಣಿ...
