September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮಚ್ಚಿನ ಸ.ಉ.ಹಿ.ಪ್ರಾ. ಶಾಲೆಯಲ್ಲಿ ಶಾಲಾ ಸಂಸತ್ತಿನ ಪ್ರಮಾಣ ವಚನ

ಮಚ್ಚಿನ ಸ.ಉ.ಹಿ.ಪ್ರಾಥಮಿಕ ಶಾಲೆಯಲ್ಲಿ ಶಾಲಾ ಸಂಸತ್ತಿನ ಪ್ರಮಾಣ ವಚನ ಕಾರ‍್ಯಕ್ರಮ ನಡೆಯಿತು.

ಶಾಲಾ ಮುಖ್ಯಮಂತ್ರಿಯಾಗಿ ಆಯುಷ್ 8ನೇ ತರಗತಿ, ಉಪಮುಖ್ಯಮಂತ್ರಿಯಾಗಿ ರೋಹಿತ್ 8ನೇ ತರಗತಿ, ಕ್ರೀಡಾ ಮಂತ್ರಿಯಾಗಿ ಕೌಶಿಕ್ 8ನೇ ತರಗತಿ , ಗೃಹಮಂತ್ರಿಯಾಗಿ ಇಂಚರ 8ನೇ ತರಗತಿ, ಆಹಾರ ಮಂತ್ರಿ ಯಾಗಿ ತಕ್ಷಣ್ ೮ನೇ ತರಗತಿ, ನೀರಾವರಿ ಮಂತ್ರಿಯಾಗಿ ಉಲ್ಲಾಸ್ ೮ನೇ ತರಗತಿ ಕೃಷಿ ಮಂತ್ರಿ ಯಾಗಿ ರಿತೇಶ್ ೮ನೇ ತರಗತಿ, ಸ್ವಚ್ಛತಾ ಮಂತ್ರಿಯಾಗಿ ಸಾನ್ವಿ ಪ್ರಭು ೮ನೇ ತರಗತಿ , ಗ್ರಂಥಾಲಯ ಮಂತ್ರಿಯಾಗಿ ಹನೀಷಾ 8ನೇ ತರಗತಿ , ಆರೋಗ್ಯ ಮಂತ್ರಿಯಾಗಿ ಸ್ವಫೀನಾ ೮ನೇ ತರಗತಿ , ಶಿಸ್ತುಮಂತ್ರಿಯಾಗಿ ವಂಶಿಕಾ 8ನೇ ತರಗತಿ ಶಿಕ್ಷಣ ಮಂತ್ರಿ ಯಾಗಿ ಅಲ್ಫಾನ ೮ನೇ ತರಗತಿ , ಸ್ಪೀಕರ್ ಆಗಿ ಸಾನ್ವಿ ೮ನೇ ತರಗತಿ ಇವರು ಪ್ರಮಾಣ ವಚನ ಸ್ವೀಕರಿಸಿದರು.

ಎಸ್ ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು ನೂತನ ಮಂತ್ರಿ ಮಂಡಲಕ್ಕೆ ಶುಭಹಾರೈಸಿದರು. ಜಿಪಿಟಿ ಶಿಕ್ಷಕಿ ದಿವ್ಯಾ ಎಚ್. ಎ. ನಿರೂಪಿಸಿ ಮಾರ್ಗದರ್ಶನ ನೀಡಿದರು. ಜಿಪಿಟಿ ಶಿಕ್ಷಕಿಯಾದ ರಮಾದೇವಿ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಶಾಲಾ ಶಿಕ್ಷಕಿಯಾದ ಅಶ್ವಿನಿ ಸ್ವಾಗತಿಸಿ ತುಳಸಿ ಧನ್ಯವಾದವಿತ್ತರು.

Related posts

ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ: ಮತ್ತೊಮ್ಮೆ ಸಹಕಾರ ಭಾರತಿ ಬಿಜೆಪಿ ಅಧಿಕಾರದ ಗದ್ದುಗೆಗೆ, ಬಿಜೆಪಿ-11ಸ್ಥಾನ, ಸಾಲೇತರ ಪಕ್ಷೇತರ- 1 ಸ್ಥಾನ

Suddi Udaya

ನಡ ಗ್ರಾಮ ಪಂಚಾಯತ್ ನ ಗ್ರಾಮಸಭೆ

Suddi Udaya

ಮಿತ್ತಬಾಗಿಲು ಗ್ರಾ.ಪಂ. ಅಧ್ಯಕ್ಷರಾಗಿ ವಿನಯಚಂದ್ರ , ಉಪಾಧ್ಯಕ್ಷರಾಗಿ ವಿಜಯಲಕ್ಷ್ಮೀ ಕೆ. ಆಯ್ಕೆ

Suddi Udaya

ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಿನಿ-ಅನ್ವೇಷಣಾ-2024

Suddi Udaya

ಸಂಚಾರಿ ಪೊಲೀಸರಿಂದ ವಾಹನಗಳ ಎಲ್‌ಇಡಿ ಬಲ್ಬ್ ತೆರವು ಕಾರ್ಯಾಚರಣೆ

Suddi Udaya

ಕಥೊಲಿಕ್‌ ಸಭಾ ಮಂಗಳೂರು ಪ್ರದೇಶ ಇದರ ಆಶ್ರಯದಲ್ಲಿ ಬೆಳ್ತಂಗಡಿ ವಲಯ ಕಾರ್ಯಕಾರಿ ಸಮಿತಿಯ ಸಹಮಿಲನ

Suddi Udaya
error: Content is protected !!