September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿಶಿಕ್ಷಣ ಸಂಸ್ಥೆ

ದ್ವಿತೀಯ ಪಿಯುಸಿ ಫಲಿತಾಂಶ: ಉಡುಪಿ ಜಿಲ್ಲೆ ಪ್ರಥಮ, ದ.ಕ. ಜಿಲ್ಲೆ ದ್ವಿತೀಯ

ಬೆಂಗಳೂರು; 2025-2026ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಉಡುಪಿ ಜಿಲ್ಲೆ ರಾಜ್ಯಕ್ಕೆ ಪ್ರಥಮ, ದ.ಕ. ಜಿಲ್ಲೆ ದ್ವಿತೀಯ ಸ್ಥಾನ, ಯಾದಗಿರಿಗೆ ಕೊನೆ ಸ್ಥಾನ ಪಡೆದಿದೆ.

96.39 ಶೇಕಡಾ ಫಲಿತಾಂಶ ಪಡೆದು ಉಡುಪಿ ಪ್ರಥಮ ಸ್ಥಾನದಲ್ಲಿದೆ. ದಕ್ಷಿಣ ಕನ್ನಡ 96.35 ಶೇಕಡಾ ಎರಡನೇ ಸ್ಥಾನದಲ್ಲಿದ್ದು, ಯಾದಗಿರಿ 71.21 ಶೇಕಡಾ ಫಲಿತಾಂಶದೊಂದಿಗೆ ಕೊನೆ ಸ್ಥಾನದಲ್ಲಿದೆ. ಇನ್ನು ಎಂದಿನಂತೆ ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.

ಜಿಲ್ಲಾವಾರು ರ್ಯಾಂಕಿಂಗ್ ವಿವರ:

ಉಡುಪಿ- 96.39%, ದಕ್ಷಿಣ ಕನ್ನಡ – 96.35%, ಕೊಡಗು-92.34%, ವಿಜಯಪುರ – 92.00%, ಉತ್ತರ ಕನ್ನಡ – 91.78%, ಬೆಂಗಳೂರು ಗ್ರಾಮಾಂತರ – 91.00%, ಚಿಕ್ಕಮಗಳೂರು – 90.80%, ಬೆಂಗಳೂರು ದಕ್ಷಿಣ – 90.55%, ಚಿಕ್ಕಬಳ್ಳಾಪುರ – 90.24%, ಬೆಂಗಳೂರು ಉತ್ತರ – 90.05%, ಹಾಸನ 89.71%, ಮಂಡ್ಯ 88.85%, ಕೋಲಾರ 87.38%, ರಾಮನಗರ 87.90%, ಶಿವಮೊಗ್ಗ 87.62%, ತುಮಕೂರು 86.89%, ಕೊಪ್ಪಳ 86.80%, ಬೀದರ್ 84.61%, ಚಾಮರಾಜನಗರ 84.68%, ಮೈಸೂರು 84.80, ಬಾಗಲಕೋಟೆ 84.12%, ಹಾವೇರಿ 84.11%, ಧಾರವಾಡ 83.31%, ಚಿಕ್ಕೋಡಿ 83.10%, ದಾವಣಗೆರೆ 81.99%, ಬೆಳಗಾವಿ 80.32%, ಚಿತ್ರದುರ್ಗ 79.12%, ಬಳ್ಳಾರಿ 78.69%, ಕಲಬುರಗಿ 76.97%, ಗದಗ 76.65%, ರಾಯಚೂರು74.09%, ಯಾದಗಿರಿ 71.21%.

Related posts

ನೇತ್ರಾವತಿ ನದಿಗೆ ಬಿದ್ದು ಸಾಯುತ್ತೇನೆ ಎಂದು ಪತಿಗೆ ಕರೆ ಮಾಡಿದ್ದ ಬೆಂಗಳೂರಿನ ಮಹಿಳೆಯನ್ನು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡ

Suddi Udaya

ಶಿಬಾಜೆ : ಹಾವುಗಳ ಗುರುತಿಸುವಿಕೆ ಮುನ್ನೆಚ್ಚರಿಕೆ ಮತ್ತು ಪ್ರಥಮ ಚಿಕಿತ್ಸೆ ಮಾಹಿತಿ ಕಾರ್ಯಕ್ರಮ

Suddi Udaya

ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಿಂದ ವಾತ್ಸಲ್ಯ ಮನೆ ನಿರ್ಮಾಣದ ಕಾಮಗಾರಿಗೆ ಚಾಲನೆ

Suddi Udaya

ಫೆ.8: 33 ಕೆವಿ ಫೀಡರಿನಲ್ಲಿ ವಿದ್ಯುತ್ ನಿಲುಗಡೆ

Suddi Udaya

ಸುಲ್ಕೇರಿಮೊಗ್ರು ಹಿ.ಪ್ರಾ. ಶಾಲೆಯ ನೀರಿನ ನಳ್ಳಿಗಳನ್ನು ತುಂಡರಿಸಿದ ಕಿಡಿಗೇಡಿಗಳು

Suddi Udaya

ಸೌಜನ್ಯ ಪ್ರಕರಣ : ನಡ ಮತ್ತು ಕನ್ಯಾಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಮನವಿ

Suddi Udaya
error: Content is protected !!