ಮಡಂತ್ಯಾರು ಗ್ರಾ.ಪಂ. ವತಿಯಿಂದ ಅರ್ಹ ಫಲನುಭವಿಗಳಿಗೆ ಉಜ್ವಲ ಗ್ಯಾಸ್ ವಿತರಣೆ
ಮಡಂತ್ಯಾರು ಗ್ರಾಮ ಪಂಚಾಯತಿ ವತಿಯಿಂದ ಪಾರೆಂಕಿ ಕುಕ್ಕಳ ಗ್ರಾಮದ ಅರ್ಹ ಫಲನುಭವಿಗಳಿಗೆ ಮಹಾವೀರ ಭಾರತ್ ಗ್ಯಾಸ್ ಏಜೆನ್ಸಿ ವೇಣೂರು ಇವರ ಸಹಯೋಗದಲ್ಲಿ ಉಜ್ವಲ ಗ್ಯಾಸ್ ವಿತರಿಸಲಾಯಿತು. ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ರೂಪ ಎ....
