32.3 C
ಪುತ್ತೂರು, ಬೆಳ್ತಂಗಡಿ
October 3, 2026
ನಿಧನ

ಮಿತ್ತ ಬಾಗಿಲು ಸಂಜೀವ ಗೌಡ ನಿಧನ


ಮಿತ್ತಬಾಗಿಲು : ಇಲ್ಲಿಯ ಮಾಲ್ದೊಟ್ಟು ನಿವಾಸಿ ಸಂಜೀವ ಗೌಡ (42ವ.)ರವರು ಹೃದಯಾಘಾತದಿಂದ ಆ. 16ರಂದು ರಾತ್ರಿ ನಿಧನರಾದರು.
ಅವರು ಕಿಲ್ಲೂರಿನ ವೈನ್ ಶಾಪ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ಮೃತರು ಪತ್ನಿ, ತಂದೆ, ತಾಯಿ, ಸಹೋದರರು, ಸಹೋದರಿ, ಬಂಧುಬಳಗವನ್ನು ಅಗಲಿದ್ದಾರೆ.

Related posts

ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ, ದಂತ ವೈದ್ಯ , ಡಾ.ರಾಜಾರಾಮ್ ಕೆಬಿ ಅವರಿಗೆ ಮಾತೃ ವಿಯೋಗ.ಗಿರಿಜಮ್ಮ ನಿಧನ

Suddi Udaya

ಅಂಡಿಂಜೆ: ವಿಶ್ವನಾಥ ಪೂಜಾರಿ ನಿಧನ

Suddi Udaya

ತಂದೆಯ ವಿಯೋಗದ ನಾಲ್ಕನೇ ದಿನವೇ ಮಗ ನಿಧನ

Suddi Udaya

ಕುಕ್ಕಾವು: ಮನೆ ಮಹಡಿಯಿಂದ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೇಸ್ತ್ರಿ ಹರೀಶ್ ಮೃತ್ಯು

Suddi Udaya

ಸಾಲಬಾಧೆ – ಕೃಷಿಯಲ್ಲಿ ನಷ್ಟ: ಮಲವಂತಿಗೆ ಬಾಡಿಗೆ ಮನೆಯಲ್ಲಿರಾಧೀಶ್ ಆತ್ಮಹತ್ಯೆ

Suddi Udaya

ಮುಂಡಾಜೆ ಶಾಂಭವಿ ರೈ ನಿಧನ

Suddi Udaya
error: Content is protected !!