ಮುಂಡೂರು ಮಂಗಳಗಿರಿ ಶ್ರೀ ನಾಗಂಬಿಕ ಭಜನಾ ಮಂಡಳಿ ಸದಸ್ಯರಿಗೆ ಸಮವಸ್ತ್ರ ಕೊಡುಗೆ
ಮುಂಡೂರು : ಮುಂಡೂರು ಮಂಗಳಗಿರಿ ಶ್ರೀ ನಾಗಾಂಬಿಕ ಭಜನಾ ಮಂಡಳಿಯ ಎಲ್ಲಾ ಸದಸ್ಯರಿಗೆ ಧಾರ್ಮಿಕ ಚಿಂತಕ ಜಯರಾಮ ಶೆಟ್ಟಿ ಮದಡ್ಕ ಇವರು ಸಮವಸ್ತ್ರವನ್ನು ಆಡಳಿತ ಮೊಕ್ತೇಸರ ರಾಜೀವ್ ಅವರ ಉಪಸ್ಥಿತಿಯಲ್ಲಿಕೊಡುಗೆಯಾಗಿ ನೀಡಿದರು. ಕಾರ್ಯಕ್ರಮವು ಮುಂಡೂರು...
